Loading...
mysqli_result Object ( [current_field] => 0 [field_count] => 5 [lengths] => [num_rows] => 1 [type] => 0 )

ಬಿಎಸ್‌ವೈ ನನ್ನನ್ನ ಜೈಲಿಗೆ ಕಳುಹಿಸೋಕೆ ಪ್ರಯತ್ನ ಪಡುತಿದ್ತಿದ್ದಾರೆ: ಹೆಚ್‌ಡಿಕೆ

Blog-post Thumbnail

ಈಗಿನ ಮುಖ್ಯಮಂತ್ರಿ ಯಡಿಯೂರಪ್ಪನವರು, ನನ್ನನ್ನ ಜೈಲಿಗೆ ಕಳುಹಿಸೋಕೆ ಪ್ರಯತ್ನ ಪಡುತ್ತಿದ್ದಾರೆ. ಪೋನ್ ಕದ್ದಾಲಿಕೆ, ಐಎಂಎ ಪ್ರಕರಣ ಇದ್ಯಾವುದಕ್ಕೂ ಕೂಡ ನಾನು ಭಯಪಡುವುದಿಲ್ಲ.