Loading...
mysqli_result Object ( [current_field] => 0 [field_count] => 5 [lengths] => [num_rows] => 1 [type] => 0 )

ಬಿಎಸ್‌ವೈ ನನ್ನನ್ನ ಜೈಲಿಗೆ ಕಳುಹಿಸೋಕೆ ಪ್ರಯತ್ನ ಪಡುತಿದ್ತಿದ್ದಾರೆ: ಹೆಚ್‌ಡಿಕೆ

Blog-post Thumbnail

ಚನ್ನಪಟ್ಟಣ: ಮಾಜಿ ಸಚಿವ ಡಿ.ಕೆ ಶಿವಕುಮಾರ್ ಬಂಧನ ಖಂಡಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಗೆ ಮುಂಚೆಯೇ ಆಹ್ವಾನ ನೀಡಿದ್ದರೆ ನಾನು ಭಾಗಿಯಾಗುತ್ತಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹೇಳಿದರು.